Advertisement

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

12:04 AM Dec 30, 2024 | Team Udayavani |

ಢಾಕಾ: ರಾಷ್ಟ್ರ ನಿರ್ಮಾಣದೆಡೆಗೆ ಯುವಜನರನ್ನು ಸೆಳೆಯ­ಬೇಕು ಎಂಬ ಉದ್ದೇಶದೊಂದಿಗೆ ಮತದಾನದ ಅರ್ಹ ವಯ­ಸ್ಸನ್ನು 17 ವರ್ಷಕ್ಕೆ ಇಳಿಸಲು ಬಾಂಗ್ಲಾ­ ಮುಂದಾಗಿದೆ.

Advertisement

ಈ ಬಗ್ಗೆ ಮಧ್ಯಾಂ­ತರ ಸರಕಾರದ ಮುಖ್ಯಸ್ಥ ಯೂನುಸ್‌ ಸುಳಿವು ನೀಡಿದ್ದಾರೆ.

ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಈಗಿರುವ 25 ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಲು ಹಸೀನಾ ಪದಚ್ಯುತಿ ಬಳಿಕ ರಚನೆ­ಯಾಗಿರುವ ಸಂವಿಧಾನ ಸುಧಾರಣ ಆಯೋಗ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next