Advertisement

ಕೃಷಿ ಪರಿಕರ ಜಿಎಸ್‌ಟಿ ತೆಗೆಯಿರಿ

08:14 PM Jun 18, 2021 | Team Udayavani |

ಯಾದಗಿರಿ: ಕೊರೊನಾ ಸಂಕಷ್ಟದಿಂದರೈತರು ಕಂಗೆಟ್ಟಿದ್ದು, ರೈತ ಕುಟುಂಬಗಳಿಗೆಸರ್ಕಾರದ ತಲಾ 10 ಸಾವಿರ ರೂ.ಪರಿಹಾರ ಪ್ಯಾಕೇಜ್‌ ಘೋಷಿಸುವುದುಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.

Advertisement

ಮುಖ್ಯಮಂತ್ರಿಗಳಿಗೆ ಬರೆದಮನವಿಯನ್ನು ರಾಜ್ಯ ಉಪಾಧ್ಯಕ್ಷಮಲ್ಲಿಕಾರ್ಜುನ ಸತ್ಯಂಪೇಟ್‌ ನೇತೃತ್ವದಲ್ಲಿಜಿಲ್ಲಾ ಧಿಕಾರಿಗಳಿಗೆ ಸಲ್ಲಿಸಿ, ರಸಗೊಬ್ಬರಬೆಲೆ ದುಬಾರಿಯಾಗಿದೆ. ಕೃಷಿ ಪರಿಕರಗಳಮೇಲೆ ಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿವಿ ಧಿಸುವುದರಿಂದ ಕೃಷಿ ಉತ್ಪನ್ನಗಳವೆಚ್ಚ ಹೆಚ್ಚುತ್ತಲೇ ಹೋಗುತ್ತಿದೆ.

ಕೇಂದ್ರಸರ್ಕಾರ ಘೋಷಿಸುವ ಎಂಎಸ್‌ಪಿ ದರಉತ್ಪನ್ನಗಳ ವೆಚ್ಚಕ್ಕಿಂತಲೂ ಕಡಿಮೆಯಿದ್ದು,ಶಾಸನಾತ್ಮಕ ರೂಪ ಇಲ್ಲದಿರುವುದುಎಂಎಸ್‌ಪಿಗಿಂತಲೂ ಕಡಿಮೆ ದರಕ್ಕೆ ಕೃಷಿಉತ್ಪನ್ನಗಳು ಮಾರಾಟವಾಗುತ್ತಿವೆ ಎಂದುಅಸಮಾಧಾನ ವ್ಯಕ್ತಪಡಿಸಿದರು.ಅಪರ ಜಿಲ್ಲಾ ಧಿಕಾರಿ ಶಂಕರಗೌಡಸೋಮನಾಳ ಮನವಿ ಸ್ವೀಕರಿಸಿದರು.ಈ ವೇಳೆ ರೈತ ಮುಖಂಡರಾದ ನಾಗರತ್ನವಿ.ಪಾಟೀಲ್‌, ಶರಣು ವಿ.ಮಂದರವಾಡ,ಮಲ್ಲಣ್ಣ ನೀಲಳ್ಳಿ, ದಂದ್ರಕಲಾ ಬಾಗೂರ,ಹಣಮಂತ ಕೊಂಗಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next