Advertisement
ದುಬೈ ಭೇಟಿಗೂ ಮುನ್ನ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಭಾರತ ಮಾತಿಗೆ ತಕ್ಕಂತೆ ನಡೆದುಕೊಂಡಿದೆ. ಜಿ20 ಸಭೆಯಲ್ಲಿ ಭಾರತ ಹವಾಮಾನಕ್ಕೆ ಗರಿಷ್ಠ ಆದ್ಯತೆ ನೀಡಿತ್ತು. ದೆಹಲಿ ಜಿ20 ಸಭೆಯಲ್ಲಿ ಎಲ್ಲ ನಾಯಕರು ಹವಾಮಾನ ಕಾಪಾಡುವುದಕ್ಕೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಜಿ20ಯಲ್ಲಿ ಉಂಟಾದ ಒಮ್ಮತವನ್ನು ಸಿಒಪಿ28ನಲ್ಲಿ ಮುಂದುವರಿಸಿಕೊಂಡು ಹೋಗಲಾಗುತ್ತದೆ ಎಂಬ ಭರವಸೆ ನನ್ನದು ಎಂದಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಕಾಪಾಡಲು ಅಗತ್ಯ ಆರ್ಥಿಕ, ತಾಂತ್ರಿಕ ನೆರವು ಸಿಗಬೇಕಿದೆ ಎನ್ನುವುದು ಅವರ ಆಗ್ರಹ. Advertisement
WCS: ಇಂದಿನಿಂದ ವಿಶ್ವ ಹವಾಮಾನ ಶೃಂಗ- ಪ್ರಧಾನಿ ಮೋದಿ ಭಾಗಿ
09:51 PM Nov 30, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.