Advertisement
ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ ಹರ್ಮನ್‌ಪ್ರೀತ್ ಕೌರ್ 3 ಸ್ಥಾನ ಮೇಲೇರಿದ್ದು, 12ನೇ ರ್‍ಯಾಂಕ್ ಗಳಿಸಿದ್ದಾರೆ. ಶಫಾಲಿ ವರ್ಮ ಅವರದು 2 ಸ್ಥಾನಗಳ ಪ್ರಗತಿ. ನ್ಯೂಜಿಲ್ಯಾಂಡ್‌ನ ಅಮೇಲಿಯಾ ಕೆರ್ ಮತ್ತು ಇಂಗ್ಲೆಂಡ್‌ನ ಡೇನಿಯಲ್ ವ್ಯಾಟ್ ಅವರೊಂದಿಗೆ ಜಂಟಿ 15ನೇ ಸ್ಥಾನದಲ್ಲಿದ್ದಾರೆ.
Advertisement
T20 Ranking; ಶಫಾಲಿ, ಹರ್ಮನ್‌ಪ್ರೀತ್ ಪ್ರಗತಿ
11:17 PM Jul 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.