Advertisement

ಈ ವರ್ಷ ಐಪಿಎಲ್‌ ನಡೆಯದಿದ್ದರೆ ಭಾರತೀಯ ಕ್ರಿಕೆಟಿಗರ ವೇತನ ಕಡಿತ?

10:25 PM Apr 08, 2020 | Sriram |

ಮುಂಬಯಿ: ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ 13ನೇ ಆವೃತ್ತಿ ಐಪಿಎಲ್‌ ಟಿ20 ಕ್ರಿಕೆಟ್‌ ಕೂಡ ನಡೆಯುತ್ತದೋ, ಇಲ್ಲವೋ ಎನ್ನುವ ಬಗ್ಗೆ ಎಲ್ಲೆಡೆ ಜೋರಾದ ಚರ್ಚೆ ನಡೆಯುತ್ತಿದೆ.

Advertisement

ಈ ಬೆನ್ನಲ್ಲೆ ಐಪಿಎಲ್‌ ನಡೆಯದಿದ್ದರೆ ವಿರಾಟ್‌ ಕೊಹ್ಲಿ ಪಡೆಯ ವೇತನವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡಿತಗೊಳಿಸಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next