Advertisement
ಮುಂಗಾರು ಆರಂಭವಾದರೂ ಕಾರ್ಕಳ ಭಾಗದಿಂದ ಸ್ವರ್ಣಾ ನದಿಯ ಗುಂಡಿಗಳಲ್ಲಿ ಒಳಹರಿವು ಆರಂಭವಾಗಿಲ್ಲ. ಆದ್ದರಿಂದ ಆ ಗುಂಡಿ ಗಳಲ್ಲಿದ್ದ ನೀರೆಲ್ಲ ಪಂಪಿಂಗ್ ಮಾಡಿ ಖಾಲಿಯಾಗಿದ್ದು, ಅಲ್ಪ ಸ್ವಲ್ಪ ಮಳೆ ಬಂದಿದ್ದರಿಂದ ಆ ಗುಂಡಿಗಳಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಅದನ್ನೇ ಡ್ರೆಜ್ಜಿಂಗ್ ಮಾಡಿ ನೀರು ಪೂರೈಸಲಾಗುವುದು.
Advertisement
ಆರಂಭವಾಗದ ಒಳಹರಿವು: ನೀರು ಪೂರೈಕೆಗೆ ಸಮಸ್ಯೆ
10:41 AM Jun 06, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.