Advertisement

ಪುಣೆ ಟೆಸ್ಟ್: ವಿರಾಟ್ ಶತಕ; ರಹಾನೆ ಅರ್ಧಶತಕ

10:00 AM Oct 12, 2019 | keerthan |

ಪುಣೆ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ದೊಡ್ಡ ಮೊತ್ತ ದಾಖಲಿಸುವತ್ತ ದಾಪುಗಾಲಿಡುತ್ತಿದೆ. ಎರಡನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದಾರೆ.

Advertisement

ಮೊದಲ ದಿನದಾದ್ಯಂತದಲ್ಲಿ 63 ರನ್ ಬಾರಿಸಿ ಅಜೇಯರಾಗಿದ್ದ ಕೊಹ್ಲಿ ಇಂದು ತನ್ನ ತಮ್ಮ 26ನೇ ಶತಕ ಬಾರಿಸಿ ಮಿಂಚಿದರು. ಉಪನಾಯಕ ಅಜಿಂಕ್ಯ ರಹಾನೆ ಅರ್ಧಶತಕ ಬಾರಿಸಿ ಆಟ ಮುಂದುವರಿಸಿದ್ದಾರೆ.

ಊಟದ ವಿರಾಮದ ವೇಳೆ ಮೂರು ವಿಕೆಟ್ ನಷ್ಟದಲ್ಲಿ 356 ರನ್ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next