Advertisement

ಬಳ್ಳಾರಿಗೆ ಹೊರಟ ತ್ರಿವರ್ಣ ಧ್ವಜಗಳಿಂದ ಕೂಡಿದ ಪರಿಸರ ಸ್ನೇಹಿ ಗಣೇಶನ

10:26 AM Aug 31, 2022 | Team Udayavani |

ಮಣಿಪಾಲ: ಸ್ವಾತಂತ್ರ್ಯದ 75ನೇ ವರ್ಷದ ನೆನಪಿಗಾಗಿ ಕಲಾವಿದರಾದ ಶ್ರೀನಾಥ್‌ ಮಣಿಪಾಲ, ವೆಂಕಿ ಪಲಿಮಾರು ಮತ್ತು ರವಿ ಹಿರೇಬೆಟ್ಟು ತ್ರಿವರ್ಣ ಧ್ವಜಗಳಿಂದ ಕೂಡಿದ ಪರಿಸರ ಸ್ನೇಹಿ ಗಣೇಶನ ಕಲಾಕೃತಿ ರಚಿಸಿದ್ದಾರೆ.

Advertisement

10 ಅಡಿ ಎತ್ತರದ ಈ ಮೂರ್ತಿಗೆ 1,000ಕ್ಕೂ ಅಧಿಕ ಧ್ವಜಗಳು ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಲಾಗಿದೆ.

ಇದನ್ನು ಬಳ್ಳಾರಿಯ ಕೌಲ್‌ ಬಜಾರ್‌ ಮಾರ್ವಾಡಿ ದೇವಸ್ಥಾನದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದು ಪೂಜಿಸುವುದಕ್ಕಲ್ಲ. ಪೂಜಿಸಲು ಬೇರೆ ಮಣ್ಣಿನ ವಿಗ್ರಹ ಇರಿಸುತ್ತಾರೆ. ಮಂಗಳವಾರ ಇದನ್ನು ಬಳ್ಳಾರಿಗೆ ಕಳುಹಿಸಿಕೊಡಲಾಯಿತು.

ಇದನ್ನೂ ಓದಿ : ಪ್ರಧಾನಿ ಸ್ವಾಗತಕ್ಕೆ ಮಂಗಳೂರು ಸಜ್ಜು : ವ್ಯಾಪಕ ಭದ್ರತೆ, ನಗರದಲ್ಲಿ ಕಟ್ಟೆಚ್ಚರ

Advertisement

Udayavani is now on Telegram. Click here to join our channel and stay updated with the latest news.

Next