ಡಂಬಳ: ಕೋಮು ಸೌಹಾರ್ದತಗೆ ಹಾಗೂ ಜಾತ್ಯತೀತ ಮನೋಭಾವ ಮೂಡಿಸುವಲ್ಲಿ ಹೆಸರುವಾಸಿಯಾದ ಡಂಬಳ ತೋಂಟದಾರ್ಯ ಮಠದ ರೊಟ್ಟಿ ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ.
Advertisement
ಗ್ರಾಮದ ತೋಂಟದಾರ್ಯ ಮಠದ 284ನೇ ಜಾತ್ರಾ ಮಹೋತ್ಸವ ನಿಮಿತ್ತ ಫೆ. 24 ರಥೋತ್ಸವ, ಫೆ. 25ರಂದು ಲಘು ರಥೋತ್ಸವಜರುಗಲಿದೆ. ಜಾತ್ರೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಜರುಗಲಿವೆ. ರೊಟ್ಟಿ ಜಾತ್ರೆಗೂ ಮುನ್ನ ನಡೆಯುವ
ತೋಂಟದಾರ್ಯ ರಥೋತ್ಸವ ವೈಶಿಷ್ಟ್ಯದಿಂದ ಕೂಡಿದೆ. ತೇರಿನ ಮುಂದೆ ತೋಂಟದಾರ್ಯ ಡಾ| ಸಿದ್ಧರಾಮ ಶ್ರೀಗಳು ನಡೆಯುತ್ತ ಸಾಗಿದರೆ, ಅವರ ಜೊತೆಯಲ್ಲಿ ಷಟಸ್ಥಲ ಜ್ಞಾನ ಸಾರಾಮೃತ ವಚನ ಸಂಪುಟಗಳ ಮೆರವಣಿಗೆ ಸಾಗುತ್ತದೆ. ಸಮಾಜದಲ್ಲಿ ಸಹೋದರತ್ವ ಭಾವ ಮೂಡಿಸುವ ಉದ್ದೇಶದಿಂದ ರೊಟ್ಟಿ ಜಾತ್ರೆ 1976ರಲ್ಲಿ ಡಂಬಳ ತೋಟದಾರ್ಯ ಮಠದಲ್ಲಿ ಲಿಂಗೈಕ್ಯ ಡಾ| ಸಿದ್ಧಲಿಂಗ ಸ್ವಾಮೀಜಿ ಪ್ರಾರಂಭಿಸಿದರು.
ರೊಟ್ಟಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
Related Articles
ಜಾತ್ರಾ ಸಮಿತಿ ಅಧ್ಯಕ್ಷ
ಬಸವರಾಜ ಹಮ್ಮಿಗಿ,
Advertisement
*ವಿಜಯ ಸೊರಟೂರ