Advertisement
ಭಾರೀ ಮಳೆ ಹಾಗೂ ಗುಡ್ಡ ಕುಸಿತ ಕಾರಣ ಶಿರಾಡಿ ಘಾಟಿಯಲ್ಲಿ ಐದು ದಿನಗಳ ಹಿಂದೆ ಈ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಟ್ಯಾಂಕರ್ ಚಾಲಕ, ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಮೂಲದ ಸಂತೋಷ್, ಕ್ಲೀನರ್ ರಾಯಚೂರು ಜಿಲ್ಲೆ ಮಾನ್ವಿ ಮೂಲದ ವೆಂಕಟೇಶ್ ಹಾಗೂ ಅಪಘಾತ ನೋಡಲು ಬಂದಿದ್ದ ಮತ್ತೂಂದು ಟ್ಯಾಂಕರ್ನ ಚಾಲಕ ಮಹಾದೇವಯ್ಯ ಇನ್ನೊಂದು ವಾಹನ ಬಡಿದು ಮೃತಪಟ್ಟಿದ್ದರು. ಸಕಲೇಶಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
ಟ್ಯಾಂಕರ್ ಚಾಲಕನ ಶವ 5 ದಿನದ ಬಳಿಕ ಪತ್ತೆ
12:20 PM Aug 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.