Advertisement
ಇದೇ ವೇಳೆ ಡೋಕ್ಲಾಂನಲ್ಲಿ ಚೀನದ 1,600 ರಿಂದ 1,800 ಮಂದಿ ಸೈನಿಕರು ಶಾಶ್ವತವಾಗಿ ನೆಲೆಯೂರಿದ್ದಾರೆ. ಈ ಬೆಳವಣಿಗೆ ಹಾಲಿ ವರ್ಷದ ಚಳಿಗಾಲದಲ್ಲಿ ಮೊದಲನೆ ಯದ್ದಾಗಿದೆ. ಅದಕ್ಕಾಗಿ ಅಲ್ಲಿ 2 ಹೆಲಿಪ್ಯಾಡ್, ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಚೀನ ಸಚಿವರ ಜತೆ ಸುಷ್ಮಾ ಪ್ರಮುಖ ವಿಚಾರಗಳ ಬಗ್ಗೆ ಮಾತಾಡಿದ್ದಾರೆಂದು ವಿದೇಶಾಂಗ ಇಲಾಖೆ ತಿಳಿಸಿದೆ. Advertisement
ಲಷ್ಕರ್ ಸೇರಿ ಉಗ್ರರ ನಿಯಂತ್ರಿಸಲು ಭಾರತ- ಚೀನ-ರಷ್ಯಾ ಸಭೆ ಒಪ್ಪಿಗೆ
07:30 AM Dec 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.