Advertisement

Tennis; ಬೆಂಗಳೂರು ಓಪನ್‌: ರಾಮ್‌ಕುಮಾರ್‌ ಗೆಲುವು

11:42 PM Feb 12, 2024 | Team Udayavani |

ಬೆಂಗಳೂರು: “ಬೆಂಗಳೂರು ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ರಾಮ್‌ಕುಮಾರ್‌ ರಾಮನಾಥನ್‌ 3 ಸೆಟ್‌ಗಳ ಕಠಿನ ಹೋರಾಟದ ಬಳಿಕ ದ್ವಿತೀಯ ಸುತ್ತು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಫ್ರಾನ್ಸ್‌ನ ಮ್ಯಾಕ್ಸಿನ್‌ ಜಾನ್ವೀರ್‌ ವಿರುದ್ಧ 6-7 (4), 7-5, 6-4 ಅಂತರದ ಗೆಲುವು ಸಾಧಿಸಿದರು.

Advertisement

ತನಗಿಂತ ಉನ್ನತ ರ್‍ಯಾಂಕಿಂಗ್‌ ಎದುರಾಳಿ ವಿರುದ್ಧ ರಾಮ್‌ಕುಮಾರ್‌ ತೀವ್ರ ಒತ್ತಡಕ್ಕೆ ಒಳಗಾದರು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next