Advertisement
ಬಿಸಿಸಿಐ ನಿಯಮಗಳ ಪ್ರಕಾರ, ಟೆಸ್ಟ್ ಪಂದ್ಯಕ್ಕೂ ಮುನ್ನ ಆಟಗಾರರು ಒಂದು ದಿನ ಮುಂಚಿತವಾಗಿಯೇ ಬಿಸಿಸಿಐಗೆ ತಿಳಿಸಿ, ಅಭ್ಯಾಸದಿಂದ ದೂರ ಉಳಿಯಬಹುದಿತ್ತು. ಇದರಿಂದ ಪಂದ್ಯಕ್ಕೆ ಸಿದ್ಧವಾಗಲು ಆಟಗಾರರಿಗೆ ಸುಲಭವಾಗುತ್ತಿತ್ತು. ಮುಂಬಯಿ ಪಂದ್ಯದ ವೇಳೆ ಈ ಅವಕಾಶ ನೀಡದಿರುವುದು, ಸರಣಿ ಸೋಲನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿರುವುದರ ಸೂಚನೆಯಾಗಿದೆ. Advertisement
Team India; ಮುಂಬಯಿ ಟೆಸ್ಟ್ಗೆ ಮುನ್ನ 2 ದಿನ ಕಡ್ಡಾಯ ಅಭ್ಯಾಸ!
12:07 AM Oct 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.