Advertisement

ಟಾಟಾ ಸ್ಟೀಲ್‌ಗೆ ಎನ್‌ಐಎನ್‌ಎಲ್‌ ಮಾರಲು ಕೇಂದ್ರ ಸರ್ಕಾರ ನಿರ್ಧಾರ

08:56 PM Jan 31, 2022 | Team Udayavani |

ನವದೆಹಲಿ: ಹಲವು ಸರ್ಕಾರಿ ಕಂಪನಿಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡುತ್ತಿರುವ ಕೇಂದ್ರ ಸರ್ಕಾರ; ಇದೀಗ ನೀಲಾಚಲ ಇಸ್ಪತ್‌ ನಿಗಮ್‌ ಲಿ. (ಎನ್‌ಐಎನ್‌ಎಲ್‌) ಅನ್ನು, ಟಾಟಾ ಸ್ಟೀಲ್‌ ಲಾಂಗ್‌ ಪ್ರೊಡಕ್ಟ್ ಲಿ.ಗೆ ಮಾರಲು ನಿರ್ಧರಿಸಿದೆ.

Advertisement

ಬೆಲೆ 12,000 ಕೋಟಿ ರೂ. ಸದ್ಯ ಎನ್‌ಐಎನ್‌ಎಲ್‌ ನಷ್ಟದಲ್ಲಿ ನಡೆಯುತ್ತಿದೆ. ಒಡಿಶಾದ ಕಾಳಿಂಗನಗರದಲ್ಲಿ 1.1 ಮಿಲಿಯನ್‌ ಟನ್‌ ಸಾಮರ್ಥ್ಯದ ಉಕ್ಕು ಉತ್ಪಾದನಾ ಸ್ಥಾವರನ್ನು ಹೊಂದಿದೆ.

ಭಾರೀ ನಷ್ಟದ ಹಿನ್ನೆಲೆಯಲ್ಲಿ 2020, ಮಾ.30ರಿಂದ ಇದನ್ನು ಮುಚ್ಚಲಾಗಿದೆ.

ಇದನ್ನೂ ಓದಿ:ರಾಜ್ಯದಲ್ಲಿ 25 ಸಾವಿರಕ್ಕಿಂತ ಕಡಿಮೆ ಕೋವಿಡ್ ಕೇಸ್: ಇಂದು 56 ಸಾವು

 

Advertisement
Advertisement

Udayavani is now on Telegram. Click here to join our channel and stay updated with the latest news.

Next