Advertisement
ದಲಿತ ಮುಖಂಡ ವಕೀಲ ಅಪ್ಪಣ್ಣ ಗಾಯಕವಾಡ ಮಾತನಾಡಿ, ಭಗವಾನ ಗೌತಮ ಬುದ್ಧರು ಜಗತ್ತಿನ ಜನರಲ್ಲಿ ಆಳವಾಗಿ ಬೇರೂರಿದ್ದ ವೇದಗಳೆ ಪ್ರಮಾಣವೆಂಬ ನಂಬಿಕೆಯನ್ನು ಮತ್ತು ಅವುಗಳ ಅ ಧಿಕಾರವನ್ನು ತರ್ಕ ಬದ್ಧ ವಿಚಾರದಿಂದ ಸತ್ಯಾನ್ವೇಷಣೆ ಸಾಧ್ಯವೆಂಬುದನ್ನು ಸಾಧಿ ಸಿ ತೋರಿದ ಮಹಾನ್ ಚೇತನ ತನ್ನ ತತ್ವ ಸಿದ್ಧಾಂತಗಳ ಮೂಲಕ ಇಡೀ ಏಷ್ಯಾಖಂಡಕ್ಕೆ ಜ್ಞಾನದ ಬೆಳಕು ಹೊತ್ತಸಿದ ಮಹಾನ ಜ್ಯೋತಿ ಎಂದರು. ಮರೆಪ್ಪ ತೇಲ್ಕರ್, ರವಿ ನಾಯಕ, ರಾಹುಲ ಹುಲಿಮನಿ, ವೆಂಕಟೇಶ ಹೊಸ್ಮನಿ, ಮಹೇಶ ಯಾದಗಿರಿ ನಿಂಗಣ್ಣ ಗೋನಾಲ ಲಕ್ಷ್ಮಣ ಗೋನಾಲ, ಗೀಪಾಲ ದೇವಿಕೇರಿ, ವೆಂಕಟೇಶ ಸುರಪುರ, ದೇವು ಕಾಂಗ್ರೆಸ್ ಇತರರಿದ್ದರು. Advertisement
ಬುದ್ಧ ಪೂರ್ಣಿಮೆ ಆಚರಣೆ
11:58 AM May 08, 2020 | Naveen |
Advertisement
Udayavani is now on Telegram. Click here to join our channel and stay updated with the latest news.