Advertisement

Paramilitary ಪಡೆ ವಾಹನದ ಪಕ್ಕ ಬಾಂಬ್ ಸ್ಪೋಟ; ಆರು ಮಂದಿಗೆ ಗಾಯ

06:58 PM Jul 18, 2023 | Team Udayavani |

ಪೇಶಾವರ: ಪ್ಯಾರಾಮಿಲಿಟರಿ ಪಡೆಯ ವಾಹನದ ಪಕ್ಕದಲ್ಲೇ ನಡೆದ ಬಾಂಬ್ ಸ್ಪೋಟದಿಂದ ಕನಿಷ್ಠ ಆರು ಮಂದಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.

Advertisement

ಪೇಶಾವರದ ಹಯಾತಾಬಾದ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟವು “ಆತ್ಮಹತ್ಯಾ ಸ್ಫೋಟದಂತೆ ತೋರುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:Ramayana: ಬಹುಕೋಟಿ ʼರಾಮಾಯಣʼ ಚಿತ್ರದ ಟೆಸ್ಟ್‌ ಶೂಟ್; ಭಾಗಿಯಾಗುವವರೇ ಯಶ್?‌

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಬೀಡು ಬಿಟ್ಟಿದೆ. ಅವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ.

ಇದುವರೆಗೂ ಯಾವುದೇ ಗುಂಪು ಸ್ಫೋಟದ ಹೊಣೆ ಹೊರಲು ಮುಂದಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next