Advertisement
ಪಾಕಿಸ್ಥಾನದ 211 ರನ್ನುಗಳ ಮೊದಲ ಇನ್ನಿಂಗ್ಸ್ಗೆ ಜವಾಬಾಗಿ ಬವುಮ ಪಡೆ 301 ರನ್ ಗಳಿಸಿತು. ಆರಂಭಕಾರ ಐಡನ್ ಮಾರ್ಕ್ರಮ್ 89 ಹಾಗೂ ಮೊದಲ ಟೆಸ್ಟ್ ಆಡುತ್ತಿರುವ ಕಾರ್ಬಿನ್ ಬಾಶ್ ಔಟಾಗದೆ 81 ರನ್ ಮಾಡಿದರು (93 ಎಸೆತ, 15 ಬೌಂಡರಿ). ಇದು ಪದಾರ್ಪಣ ಟೆಸ್ಟ್ನಲ್ಲಿ 9ನೇ ಕ್ರಮಾಂಕದ ಆಟಗಾರನೊಬ್ಬನ ಸರ್ವಾಧಿಕ ಗಳಿಕೆ ಆಗಿದೆ. ಇದೇ ವರ್ಷ ಇಂಗ್ಲೆಂಡ್ ಎದುರಿನ ಓಲ್ಡ್ ಟ್ರಾಫರ್ಡ್ ಟೆಸ್ಟ್ನಲ್ಲಿ ಶ್ರೀಲಂಕಾದ ಮಿಲನ್ ರತ್ನಾಯಕೆ 72 ರನ್ ಮಾಡಿದ ದಾಖಲೆ ಪತನಗೊಂಡಿತು.
Related Articles
Advertisement