Advertisement
ವಿದ್ಯಾರ್ಥಿಗಳ ತಂಡ ಬೆನ್ನಟ್ಟಿದಾಗ ಆ ವಿದ್ಯಾರ್ಥಿ ಪಕ್ಕದಲ್ಲಿರುವ ಫಳ್ನೀರ್ ರಸ್ತೆ ದಾಟಿ ಮಿಲಾಗ್ರಿಸ್ ಚರ್ಚ್ ಕಂಪೌಂಡ್ ಹಾಗೂ ಮಿಲಾಗ್ರಿಸ್ ಚರ್ಚ್‌ನ ಮುಖ್ಯ ಗೇಟ್ ತನಕವೂ ಹೋಗಿ ಆತನಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಹೊಡೆತ ತಿಂದಿರುವ ವಿದ್ಯಾರ್ಥಿ ಇನ್ನೋರ್ವ ವಿದ್ಯಾರ್ಥಿಯ ತಂದೆಯನ್ನು ಹೀಯಾಳಿಸಿದ್ದಕ್ಕಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಂದರು ಪೊಲೀಸರು ಎರಡೂ ಕಡೆಯ ವಿದ್ಯಾರ್ಥಿಗಳನ್ನು ಕರೆಸಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ. Advertisement
ವಿದ್ಯಾರ್ಥಿಗಳ ಹೊಡೆದಾಟ “ವೈರಲ್’
08:10 AM Aug 11, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.