Advertisement
ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿದ್ದ ಎಸ್.ಎಂ.ಕೃಷ್ಣಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂ.12 ರ ಸಹ ಶಿಕ್ಷಕ ಎಸ್.ಯು.ಹೊಕ್ಕಳದ ಹಾಗೂ ಸಿದ್ಧಲಿಂಗ ನಗರದ ಸರಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಎಸ್.ಎಂ.ಪತ್ತಾರ ಅವರನ್ನು ಅಮಾನತುಗೊಂಡಿದ್ದಾರೆ.
Advertisement
ಎಸೆಸೆಲ್ಸಿ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ನೀಡಿದ ಸಿಬ್ಬಂದಿಗಳು ಅಮಾನತು
07:28 PM Mar 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.