Advertisement

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

12:37 AM Dec 17, 2024 | Team Udayavani |

ಬೆಂಗಳೂರು: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಇದೇ ತಿಂಗಳ 29ರಂದು ನಿಗದಿಯಾದ ಮರು ಪರೀಕ್ಷೆಗೆ ನೀಡಿದ್ದ ಮಧ್ಯಾಂತರ ತಡೆ ಆದೇಶವನ್ನು ಹೈಕೋರ್ಟ್‌ ತೆರವುಗೊಳಿಸಿದೆ.

Advertisement

ಅಭ್ಯರ್ಥಿಯೊಬ್ಬರ ಅರ್ಜಿಯನ್ನು ಧಾರವಾಡ ಪೀಠ ದಲ್ಲಿನ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ವಿಚಾರಣೆ ನಡೆಸಿ, ಅ. 16ರಂದು ನೀಡಿದ್ದ ಮಧ್ಯಾಂತರ ತಡೆ ಆದೇಶವನ್ನು ತೆರವುಗೊಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next