Advertisement
ಆ.29, ಸೆ. 3, 8 ಮತ್ತು 9 ರಂದು ರಾತ್ರಿ 11.45ಕ್ಕೆ ವೆಲಂಕಣಿಯಿಂದ ಹೊರಟು ಮರುದಿನ ಸಂಜೆ 4.55ಕ್ಕೆ ಉಡುಪಿ ತಲುಪಿ ಅನಂತರ ವಾಸ್ಕೋಡಗಾಮಕ್ಕೆ ತೆರಳಲಿದೆ. ಈ ರೈಲು ತಂಜಾವೂರು ಮೂಲಕ ಹಾದು ಹೋಗುವುದರಿಂದ ಹಿಂದೂಬಾಂಧವರು ತಂಜಾವೂರಿನ ಪ್ರಸಿದ್ಧ ಶ್ರೀ ಬೃಹದೀಶ್ವರ ದೇವಸ್ಥಾನಕ್ಕೆ ಹೋಗುವುದಕ್ಕೂ ಅನುಕೂಲವಾಗಲಿದೆ. ಯಾತ್ರಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಾಯಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. Advertisement
ಮೋಂತಿ ಫೆಸ್ಟ್: ವೆಲಂಕಣಿ ಕ್ಷೇತ್ರಕ್ಕೆ ವಿಶೇಷ ರೈಲು
02:25 AM Aug 24, 2018 | Karthik A |
Advertisement
Udayavani is now on Telegram. Click here to join our channel and stay updated with the latest news.