Advertisement
ಸಮಷ್ಟಿಪುರದ ಅಮರ್ ಕುಮಾರ್ (25) ಮೃತ ವ್ಯಕ್ತಿ. ಲಕ್ನೋ ಮತ್ತು ಬರೌನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಮತ್ತು ಬೋಗಿ ಜೋಡಿ ಸುವ ಕಾರ್ಯ ಕೈಗೊಳ್ಳಲಾಗಿತ್ತು. ಈ ವೇಳೆ ಲೋಕೋ ಪೈಲಟ್‌ಗೆ ತಪ್ಪು ಮಾಹಿತಿ ನೀಡಿದ ಕಾರಣ ರೈಲು ಹಿಮ್ಮುಖವಾಗಿ ಚಲಿಸಿ ಅಮರ್ ಮೃತಪಟ್ಟಿ ದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸ ಲಾಗಿದ್ದು, ಸಿಬಂದಿ ದುರುದ್ದೇಶದಿಂದ ಈ ರೀತಿ ನಡೆ ದು ಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಭಾರತೀಯ ರೈಲ್ವೇಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. Advertisement
Railway; ಸಿಬಂದಿ ಎಡವಟ್ಟು: ಎಂಜಿನ್, ಬೋಗಿ ಮಧ್ಯೆ ಉದ್ಯೋಗಿ ಅಪ್ಪಚ್ಚಿ
12:55 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.