Advertisement

ಬುಸಾನ್‌ ಫಿಲ್ಮ್ ಫೆಸ್ಟ್‌ಗೆ “ದೀಪ್‌ 6 ’ಸಿನಿಮಾ

09:02 PM Sep 15, 2021 | Team Udayavani |

ಮುಂಬೈ: ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಬಾಲಿವುಡ್‌ ಸಿನಿಮಾ ನಿರ್ಮಾಪಕ, ನಿರ್ದೇಶಕ ಶೂಜಿತ್‌ ಸರ್ಕಾರ್ ಅವರ “ದೀಪ್‌ 6 ’ ಸಿನಿಮಾ 26ನೇ ಬುಸಾನ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಐಎಫ್ಎಫ್)ನಲ್ಲಿ ಪ್ರದರ್ಶನಗೊಳ್ಳಲಿದೆ.

Advertisement

ಅ.6ರಿಂದ 15ರವರೆಗೆ ದಕ್ಷಿಣ ಕೋರಿಯಾದ ಬುಸಾನ್‌ನಲ್ಲಿ ನಡೆಯಲಿರುವ ಚಿತ್ರೋತ್ಸದವದಲ್ಲಿ “ಎ ವಿಂಡೋ ಆನ್‌ ಏಷಿಯನ್‌ ಸಿನಿಮಾ’ ವಿಭಾಗದಲ್ಲಿ ದೀಪ್‌ 6 ಪ್ರದರ್ಶನ ಕಾಣಲಿದೆ.

ಈ ಸಿನಿಮಾದಲ್ಲಿ ತಿಲೋತಮ ಶೋಮ್‌, ಚಂದನ್‌ ರಾಯ್‌ ಸನ್ಯಾಲ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧುಜಾ ಮುಖರ್ಜಿ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಇದನ್ನೂ ಓದಿ:ಆಪ್ತ ಸ್ನೇಹಿತ ರಾಜು ಪಾಟೀಲ್ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ

Advertisement

Udayavani is now on Telegram. Click here to join our channel and stay updated with the latest news.

Next