Advertisement
ಕೆಲವು ತಿಂಗಳುಗಳಿಂದ ತಾನು ಮಂಡಿನೋವಿನಿಂದ ಬಳಲುತ್ತಿದ್ದೇನೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾ, ಇಲ್ಲವಾ ಅನ್ನುವ ಬಗ್ಗೆ ಸಮಸ್ಯೆ ಇದೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಮಾಡುತ್ತೇನೆ. ಇದೇ ಕಾರಣಕ್ಕೆ ವಾರದಲ್ಲಿ ಒಂದೆರೆಡು ದಿನ ವಿಶ್ರಾಂತಿ ಪಡೆಯುತ್ತೇನೆ. ನನ್ನ ಪ್ರದರ್ಶನದ ಬಗ್ಗೆ ಸಂತಸವಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ಕೂಟಗಳಲ್ಲಿ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ವಿಶ್ವ ನಂ.10ರಿಂದ ಹೊರಬಿದ್ದಿದ್ದಾರೆ. ಡಬಲ್ಸ್‌ನಲ್ಲಿ ಮಾಜಿ ನಂ.1 ಆಟಗಾರ್ತಿಯಾದ ಸಾನಿಯಾ ಮೂರು ವರ್ಷಗಳ ಅನಂತರ ಇದೇ ಮೊದಲ ಬಾರಿಗೆ ಅಗ್ರ 10ರಿಂದ ಹೊರಬಿದ್ದಿದ್ದಾರೆ. Advertisement
ಟೆನಿಸ್ ತಾರೆ ಸಾನಿಯಾಗೆ ಮಂಡಿನೋವು
07:50 AM Nov 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.