Advertisement

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

12:31 AM Dec 30, 2024 | Team Udayavani |

ಇಸ್ರೇಲ್‌ : ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ರವಿವಾರ ಶಸ್ತ್ರಚಿಕಿತ್ಸೆ ಮೂಲಕ ಜನನೇಂದ್ರಿಯ ಗ್ರಂಥಿ(ಪ್ರಾಸ್ಟೇಟ್‌) ತೆಗೆದುಹಾಕಲಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

Advertisement

ನೆತನ್ಯಾಹುಗೆ ಮೂತ್ರನಾಳದ ಸೋಂಕು ಇದ್ದು, ಜನ ನೇಂದ್ರೀಯದ ಗ್ರಂಥಿ ಹಿಗ್ಗಿದ ಕಾರಣ ಅದನ್ನೇ ತೆಗೆದುಹಾಕಲಾಗಿದೆ.

70-80ರ ವಯಸ್ಸಿನ ಪುರುಷರಿಗೆ ಪ್ರಾಸ್ಟೇಟ್‌ ಹಿಗ್ಗಿಸುವಿಕೆಯಿಂದ ಸಮಸ್ಯೆಗಳು ಎದುರಾಗುವುದು ಸಾಮಾನ್ಯ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next