Advertisement
ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ ಈ ಸಾಧನೆ ಮಾಡಿದ ಮೊದಲ ತಂಡವಾಗಿ ವಿಶ್ವದಾಖಲೆ ಬರೆಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆ ಮತ್ತು ರಾಂಚಿ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ ಬಾಂಗ್ಲಾ ವಿರುದ್ಧ ಎರಡೂ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದಲೇ ಜಯ ಸಾಧಿಸಿದೆ.
Advertisement
ಒಂದು ಪಂದ್ಯ ಹಲವು ದಾಖಲೆ: ಪಿಂಕ್ ಟೆಸ್ಟ್ ನ ರೋಚಕತೆಗೆ ಇದೇ ಸಾಕ್ಷಿ
09:42 AM Nov 25, 2019 | Team Udayavani |