Advertisement

ಬೆಕ್ಕಿಗೊಂದು ಮೂಗುತಿ ಸಿದ್ಧ

11:38 AM Oct 09, 2018 | |

ಜಿ.ಕೆ. ಮಾಧುರಿ ಉಮೇಶ್‌ ನಿರ್ಮಿಸಿರುವ “ಬೆಕ್ಕಿಗೊಂದು ಮೂಗುತಿ’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಆಸ್ಲಿ ಚಾಕೋ ನಿರ್ದೇಶಿಸಿರುವ ಈ ಚಿತ್ರಕ್ಕೆ ರುದ್ರಮುನಿ ಛಾಯಾಗ್ರಹಣವಿದೆ. ಶ್ರೀನಿವಾಸನ್‌, ಅರುಣ್‌ ಸಂಕಲನ, ಚಂದ್ರಕಲಾ, ಕಪಿಲ್‌ ನೃತ್ಯವಿದೆ.  

Advertisement

ತಾರಾಗಣದಲ್ಲಿ ತಿಲಕ್‌, ಸುಷ್ಮಾ, ರಮೇಶ್‌ ಭಟ್‌, ಬೆಂಗಳೂರು ನಾಗೇಶ್‌, ಮುನಿ, ವಿವಿನ್‌, ಉಮೇಶ್‌ ಮುಂತಾದವರಿದ್ದರೆ. ಈ ಚಿತ್ರಕ್ಕೆ  ಬೆಂಗಳೂರು, ತುಮಕೂರು, ದೇವರಾಯನದುರ್ಗ, ಕನಕಪುರ, ಮೇಕೆದಾಟು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಏಲಿಯನ್ಸ್‌ ಕುರಿತಾಗಿ ಈ ಚಿತ್ರ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next