Advertisement

Rajya Sabha: ಜಯಾ ಬಚ್ಚನ್‌ ನಾಮಪತ್ರ ಸಲ್ಲಿಕೆ

10:19 PM Feb 13, 2024 | Team Udayavani |

ಲಕ್ನೋ: ಫೆ.27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಎಸ್‌ಪಿ ನಾಲ್ವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಹಾಲಿ ಸಂಸದೆ ಮತ್ತು ನಟಿ ಜಯಾ ಬಚ್ಚನ್‌ ಅವರಿಗೆ ಮತ್ತೂಮ್ಮೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಜತೆಗೆ ದಲಿತ ಮುಖಂಡ ರಾಮ್‌ಜಿ ಲಾಲ್‌ ಸುಮನ್‌ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಅಲೋಕ್‌ ರಂಜನ್‌ ಹೆಸರಿಸಿದೆ.

Advertisement

ಎಸ್‌ಪಿ ವರಿಷ್ಠ ಅಖೀಲೇಶ್‌ ಯಾದವ್‌ ನೇತೃತ್ವದಲ್ಲಿ ಮೂವರೂ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭೆಯಲ್ಲಿ 108 ಶಾಸಕರನ್ನು ಹೊಂದಿರುವ ಎಸ್‌ಪಿ, ಮೂವರನ್ನು ರಾಜ್ಯಸಭೆಗೆ ಕಳುಹಿಸುವ ಸಾಮರ್ಥ್ಯ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next