Advertisement
ಹಾಗಾಗಿ, ಸದ್ಯದಲ್ಲೇ ಶಿವಕುಮಾರ್‌ರವರ ತಾಯಿ ಮತ್ತು ಪತ್ನಿಗೆ ಸಮನ್ಸ್ ಜಾರಿಗೊಳಿಸಲಾಗುತ್ತದೆ” ಎಂದರು. ಈ ವಿವರಣೆ ಕೇಳಿದ ನ್ಯಾಯ ಮೂರ್ತಿಗಳು ವಿಚಾರಣೆಯನ್ನು ಅ. 24ಕ್ಕೆ ಮುಂದೂಡಿದರು. ಈ ಮಧ್ಯೆ, ಡಿಕೆಶಿ ಅವರ ದೆಹಲಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಕೆಲವು ವಾಹಿನಿ ಗಳಲ್ಲಿ ಸುದ್ದಿ ಪ್ರಸಾರವಾಯಿತು. ಆದರೆ, ಈ ಬಗ್ಗೆ ಸಿಬಿಐ ಅಧಿಕೃತವಾಗಿ ಏನನ್ನೂ ಹೇಳಿಲ್ಲ. Advertisement
ಡಿಕೆಶಿ ತಾಯಿ, ಪತ್ನಿಗೆ ಶೀಘ್ರ ಸಮನ್ಸ್
11:21 PM Oct 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.