Advertisement
ಅಹಮದಾಬಾದ್ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಅವರು ಅಲ್ಲಿಂದ ಗಾಂಧಿನಗರದ ರಾಜ ಭವನದತ್ತ ಹೊರಟಿದ್ದರು.
ಕಾರುಗಳು ರಸ್ತೆಯ ಎಡಭಾಗಕ್ಕೆ ತೆರಳಿ ಬಲ ಭಾಗದಲ್ಲಿ ಆ್ಯಂಬುಲೆನ್ಸ್ಗೆ ಜಾಗ ಕೊಟ್ಟಿವೆ. ಈ ದೃಶ್ಯವಿರುವ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.