Advertisement
ಕೊಕ್ಕಡ ಭೇಟಿ ಸಂದರ್ಭ ಕೌಕ್ರಾಡಿ ಶ್ರೀ ಯಜ್ಞನಾರಾಯಣ ಮೂರ್ತಿ ಮಠ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಉಪ್ಪಾರು, ಆಲಡ್ಕ, ಹಿರ್ತರ, ಕೊಕ್ಕಡ ಮುಂತಾದ ಕಡೆಗಳಿಗೆ ಭೇಟಿ ನೀಡಿದರು. ಈ ಸಂದರ್ಭ ಕೊಕ್ಕಡ ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್, ವೇದಮೂರ್ತಿ ಬಾಲಕೃಷ್ಣ ಕೆದಿಲಾಯ, ಪವಿತ್ರಪಾಣಿ ರಾಧಾಕೃಷ್ಣ ಯಡಪ್ಪಾಡಿತ್ತಾಯ, ಆಲಡ್ಕ ಗುರುರಾಜ ಉಪ್ಪಾರ್ಣ , ಸುರೇಶ ಮುಚ್ಚಿಂತಾಯ ಉಪಸ್ಥಿತರಿದ್ದರು. ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು. Advertisement
ಪಲಿಮಾರು ಶ್ರೀಗಳು ಕೊಕ್ಕಡಕ್ಕೆ ಭೇಟಿ
05:02 PM Dec 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.