Advertisement
ಅತ್ಯಂತ ಕಲಾತ್ಮಕವಾಗಿ ರೂಪಿಸಲ್ಪಟ್ಟಿರುವ, ಭನ್ಸಾಲಿ ಅವರ ಮಹತ್ವಾಕಾಂಕ್ಷೆಯ ಐತಿಹಾಸಿಕ “ಪದ್ಮಾವತಿ’ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಮಹಾರಾವಲ್ ರತನ್ ಸಿಂಗ್ ಆಗಿ ಶಾಹೀದ್ ಮತ್ತು ಸುಲ್ತಾನ್ ಅಲ್ಲಾವುದ್ದೀನ್ ಖೀಲ್‌ಜಿ ಆಗಿ ರಣವೀರ್ ಸಿಂಗ್ ಅದ್ಭುತ ನಟನೆಯನ್ನು ಸಾದರಪಡಿಸಿದ್ದಾರೆ.
Advertisement
ಭನ್ಸಾಲಿಯ ಐತಿಹಾಸಿಕ “ಪದ್ಮಾವತಿ’ಚಿತ್ರದ ಟ್ರೇಲರ್ ಅನಾವರಣ
03:15 PM Oct 09, 2017 | udayavani editorial |
Advertisement
Udayavani is now on Telegram. Click here to join our channel and stay updated with the latest news.