Advertisement

ಚಳಿಗಾಲದ ಒಲಿಂಪಿಕ್ಸ್‌; ಒಂದೇ ಧ್ವಜದಡಿ ಕೊರಿಯಾ ಪಥಸಂಚಲನ

04:37 PM Jan 18, 2018 | Sharanya Alva |

ಸಿಯೋಲ್‌: ದಕ್ಷಿಣ ಕೊರಿಯಾದಲ್ಲಿ ಈ ವರ್ಷ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾ ಒಂದೇ ಧ್ವಜದ ಅಡಿಯಲ್ಲಿ ಪಥಸಂಚಲನ ನಡೆಸಲು ಒಪ್ಪಿಕೊಂಡಿವೆ. ಇದರ ಜತೆಗೆ ಮಹಿಳೆಯರ ವಿಭಾಗದ ಐಸ್‌ ಹಾಕಿಯಲ್ಲಿ ಒಂದೇ ತಂಡವಾಗಿ ಆಟವಾಡಲೂ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಸಿಯೋಲ್‌ನಲ್ಲಿ ಈ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರ ಕೊರಿಯಾ 550 ಮಂದಿ ಕ್ರೀಡಾಪಟುಗಳನ್ನು, ಚಿಯರ್‌ ಲೀಡರ್‌ ಗಳನ್ನು ಕಳುಹಿಸಲು ಒಪ್ಪಿಕೊಂಡಿದೆ. ಇದೊಂದು ಶಾಂತಿ ಒಲಿಂಪಿಕ್ಸ್‌ ಆಗಬೇಕೆಂದು ದ.ಕೊರಿಯಾ ಒತ್ತಾಯಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next