Advertisement
ಮಾ.31ರಂದು ಬಿಡುಗಡೆ ಮಾಡಲಾಗಿರುವ ಆದೇಶದಲ್ಲಿ, ಸ್ಲಿàಪರ್ ದರ್ಜೆಯಲ್ಲಿ 4 ಬರ್ಥ್ಗಳು (ಎರಡು ಕೆಳ ಗಿನವು, ಇನ್ನೆರಡು ಮಧ್ಯದವು), 3 ಎಸಿಯಲ್ಲಿನ ಎರಡು ಬರ್ಥ್ಗಳು (ಒಂದು ಕೆಳಗಿನದ್ದು, ಇನ್ನೊಂದು ಮಧ್ಯದ್ದು), 3 ಇ ದರ್ಜೆಯಲ್ಲಿ ಎರಡು ಬರ್ಥ್ಗಳನ್ನು (ಕೆಳಗಿನದ್ದು, ಮಧ್ಯದ್ದು) ಕಾಯ್ದಿರಿಸಲಾಗಿದೆ. ಇನ್ನು ಗರೀಬ್ ರಥ ರೈಲುಗಳಲ್ಲಿ ಅಂಗವೈಕಲ್ಯ ಹೊಂದಿ ರುವವರಿಗೆಂದೇ ಎರಡು ಕೆಳಗಿನ, ಎರಡು ತೀರಾ ಮೇಲಿನ ಬರ್ಥ್ಗಳನ್ನು ನೀಡಲಾಗುತ್ತದೆ. ಆದರೆ ಇದಕ್ಕೆ ಅವರು ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇನ್ನು ರೈಲುಗಳ ಎಸಿ ಚೇರ್ ಕಾರ್‌ನಲ್ಲಿ ಎರಡು ಆಸನಗಳನ್ನು ಅಂಗವಿಕಲರಿಗೆಂದೇ ನೀಡಲಾಗುತ್ತದೆ. Advertisement
Reserved: ಇನ್ನು ಮೈಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಅಂಗವಿಕಲರಿಗೆ ಬರ್ಥ್ ಮೀಸಲು
11:19 PM Apr 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.