Advertisement
ದೇಶದಲ್ಲಿ ತಾಂತ್ರಿಕ ಶಿಕ್ಷಣ ನಿಯಂತ್ರಿಸುವ ಮಂಡಳಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ 2018ರ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್ ಪ್ರವೇಶಕ್ಕೆ ದೇಶಾದ್ಯಂತ ಒಂದೇ ಪ್ರವೇಶ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. ಆದರೆ ಈ ನಡೆಯನ್ನು ತ.ನಾಡು, ಪ. ಬಂಗಾಳ ಸರಕಾರಗಳು ವಿರೋಸಿದ್ದವು. ಇದರಿಂದಾಗಿ ರಾಜ್ಯ ಸರಕಾರಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ. ಏಕರೂಕಪ ಕೌನ್ಸೆಲಿಂಗ್ ಅನ್ನೂ ಏರ್ಪಡಿಸಲು ಚಿಂತಿಸಿದ್ದೇವೆ ಎಂದಿದ್ದಾರೆ ಅಧಿಕಾರಿಗಳು. Advertisement
ಸದ್ಯಕ್ಕೆ ಎಂಜಿನಿಯರಿಂಗ್ಗೆ ನೀಟ್ ಮಾದರಿ ಪರೀಕ್ಷೆ ಇಲ್ಲ
01:48 AM Apr 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.