Advertisement

ಅಮೆರಿಕದಲ್ಲಿ ನೂರು ಅಕ್ರಮ ಭಾರತೀಯ ವಲಸಿಗರು ಬಂಧನದಲ್ಲಿ

12:11 PM Jun 22, 2018 | Team Udayavani |

ವಾಷಿಂಗ್ಟನ್‌ : ಅಮೆರಿಕವನ್ನು ದಕ್ಷಿಣ ಗಡಿಯ ಮೂಲಕ ಅಕ್ರಮವಾಗಿ ಪ್ರವೇಶಿಸಿರುವ, ಪಂಜಾಬಿಗಳೇ ಅಧಿಕ ಸಂಖ್ಯೆಯಲ್ಲಿರುವ, ಸುಮಾರು 100 ಮಂದಿ ಭಾರತೀಯರನ್ನು ಎರಡು ಅಕ್ರಮ ವಲಸೆ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. 

Advertisement

ಅಮೆರಿಕದಲ್ಲಿನ ಭಾರತೀಯ ದೂತಾವಾಸ ಆ ಎರಡು ವಲಸೆ ಬಂಧನ ಕೇಂದ್ರಗಳ ಅಧಿಕಾರಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

ಅಧಿಕಾರಿಗಳ ಪ್ರಕಾರ ಸುಮಾರು 40 ರಿಂದ 45 ಭಾರತೀಯರು ದಕ್ಷಿಣ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿನ ಒಕ್ಕೂಟ ಬಂಧನ ಕೇಂದ್ರದಲ್ಲಿ ಇದ್ದಾರೆ; ಇನ್ನೂ 52 ಮಂದಿ ಭಾರತೀಯರು, ಇವರಲ್ಲಿ ಹೆಚ್ಚಿನವರು ಸಿಕ್ಖರು ಮತ್ತು ಕ್ರೈಸ್ತರು, ಒರೆಗಾನ್‌ ವಲಸೆ ಬಂಧನ ಕೇಂದ್ರದಲ್ಲಿ ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next