Advertisement

MSP; ಕರ್ನಾಟಕದಲ್ಲಿ ಕಾಂಗ್ರೆಸ್‌ ಎಷ್ಟು ಬೆಳೆಗಳಿಗೆ ಕೊಟ್ಟಿದೆ?: ಅಮಿತ್‌ ಶಾ

11:57 PM Sep 27, 2024 | Team Udayavani |

ರೇವಾರಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಒಂದು ಆಗ್ರಹಿಸುವ ಕಾಂಗ್ರೆಸ್‌ ಕರ್ನಾಟಕದಲ್ಲಿ ಎಷ್ಟು ಬೆಳೆಗಳಿಗೆ ಬೆಂಬಲ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಶ್ನಿಸಿದ್ದಾರೆ. “ಕಾಂಗ್ರೆಸ್‌ ಆಡ­ಳಿತ ಇರುವ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಎಷ್ಟು ಬೆಳೆಗಳನ್ನು ಎಂಎಸ್‌ಪಿ ಅಡಿ ತರಲಾಗಿದೆ’ ಎಂದು ಪ್ರಶ್ನಿಸಿ­ದ್ದಾರೆ. ಜತೆಗೆ ರಾಹುಲ್‌ ಗಾಂಧಿಗೆ ಎಂಎಸ್‌ಪಿ ಎಂಬುದರ ಪೂರ್ಣ ರೂಪ ಎಂದು ಗೊತ್ತಿ ದೆಯೇ ಎಂದು ಲೇವಡಿ ಮಾಡಿದ್ದಾರೆ. ಎಂಎಸ್‌ಪಿ ಬಗ್ಗೆ ಮಾತನಾ­ಡಿದರೆ ರೈತಗಳ ಮತಗಳು ಪ್ರಾಪ್ತಿಯಾಗುತ್ತವೆ ಎಂದು ಹೇಳಿರಬೇಕು. ಹೀಗಾಗಿ, ಅವರು ಪದೇ ಪದೇ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next