Advertisement

ಬ್ರಿಟನ್‌ ಪ್ರಜೆಗಳ ಕ್ಷಮೆ ಕೋರಿದ ಜುಕರ್‌ಬರ್ಗ್‌

09:05 AM Mar 26, 2018 | Team Udayavani |

ಲಂಡನ್‌: ತನ್ನ ಊಹೆಗೂ ಮೀರಿ, ಲಂಡನ್‌ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯಿಂದ ಫೇಸ್‌ಬುಕ್‌ ನ ಕೋಟ್ಯಂತರ ಖಾತೆದಾರರ ಮಾಹಿತಿ ಸೋರಿಕೆಯಾಗಿದ್ದಕ್ಕೆ ಖೇದ ವ್ಯಕ್ತಪಡಿಸಿರುವ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌, ಪತ್ರಿಕೆಗಳ ಮೂಲಕ ಅಮೆರಿಕ, ಬ್ರಿಟನ್‌ ಜನತೆಯ ಕ್ಷಮೆ ಕೋರಿದ್ದಾರೆ. ಜಾಹೀರಾತು ಮಾದರಿಯಲ್ಲಿ ಈ ಕ್ಷಮೆ ಪ್ರಕಟವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next