Advertisement
ವಿಚಾರಣೆ ನಡೆಸಿ “ನನ್ನ ವಾದ ಆಲಿಸದೆ 10 ಸಾವಿರ ದಂಡ ಹಾಕಲಾಗಿದೆ’ ಎಂದು ಆಕ್ಷೇಪಿಸಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು ಮತ್ತು ಸಿಪಿಐಒ (ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ) ಸಿ.ಪುಷ್ಪಲತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
Related Articles
Advertisement