Advertisement
ಫೈನಲ್‌ನಲ್ಲಿ 36ನೇ ರ್‍ಯಾಂಕಿಂಗ್‌ನ ಭಾರತೀಯ ಜೋಡಿ ಪೋರ್ಟೊ ರಿಕೋದ “ಡಯಾಜ್ ಸಿಸ್ಟರ್’ ಖ್ಯಾತಿಯ ಅಡ್ರಿಯಾನಾ ಡಯಾಜ್-ಮೆಲಾನಿ ಡಯಾಜ್ ವಿರುದ್ಧ 11-3, 11-8, 12-10 ಅಂತರದ ಜಯ ಸಾಧಿಸಿದರು. ರ್‍ಯಾಂಕಿಂಗ್‌ನಲ್ಲಿ ಡಯಾಜ್ ಸೋದರಿಯರು ಭಾರತದ ಜೋಡಿಗಿಂತ 13 ಸ್ಥಾನ ಮೇಲಿದ್ದರು.
Advertisement
ಮಣಿಕಾ-ಅರ್ಚನಾ ಜೋಡಿಗೆ ಟಿಟಿ ಪ್ರಶಸ್ತಿ
11:13 PM Nov 08, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.