Advertisement
ಇನ್ನೋಳಿ ನಡುಗಡ್ಡೆ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಬೆಳ್ತಂಗಡಿಯ ವಿಶಾಲ್, ಬಿಹಾರ ಮೂಲದ ಶುಭಂ ಹಾಗೂ ಶ್ರೀರಾಮ್ ಸಾವನ್ನಪ್ಪಿದ್ದಾರೆ. ಉಳಿದ ಐವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. Advertisement
ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೇತ್ರಾವತಿಯಲ್ಲಿ ನೀರುಪಾಲು
04:43 PM Sep 04, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.