Advertisement
ಪ್ರಸ್ತುತ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇರುವುದಿಲ್ಲ, ಹಾಗಾಗಿ ನಿಖರ ಹವಾಮಾನ ಮುನ್ಸೂ ಚನೆ ನೀಡಲು ಗೋವಾ, ಹೈದರಾ ಬಾದ್, ಚೆನ್ನೈಯ ರಾಡಾರ್ಗಳನ್ನು ಕರ್ನಾಟಕ ಅವಲಂಬಿಸಿಕೊಂಡಿದೆ. ಡಾಪ್ಲರ್ ರಾಡಾರ್ಗಳು ಖಚಿತವಾಗಿ ಹಾಗೂ ನಿಖರವಾಗಿ ಹವಾಮಾನ ಮುನ್ಸೂಚನೆ ನೀಡುವುದರಲ್ಲಿ ಮುಂಚೂಣಿಯಲ್ಲಿವೆ. ಕಡಲ್ಕೊರೆತಕ್ಕೆ ಸಂಬಂಧಿಸಿದ ಮಾಹಿತಿಯೂ ಇದರ ಮೂಲಕ ದೊರೆಯಲಿದೆ.
Related Articles
ಡಾಪ್ಲರ್ ರಾಡಾರ್ ಸ್ಥಾಪನೆ ಕೆಲಸ ಮಂಗಳೂರಿನ ಶಕ್ತಿನಗರದಲ್ಲಿ ಅಂತಿಮ ಹಂತದಲ್ಲಿದೆ. ಅದಕ್ಕೆ ಪೂರಕ ವಾದ ವಿದ್ಯುತ್ ಪೂರೈಕೆ ಜನರೇಟರ್ ಇತ್ಯಾದಿ ಕೆಲಸಗಳು ಬಾಕಿ ಇದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ.
Advertisement