Advertisement

ಲಷ್ಕರ್‌ ಉಗ್ರನ ಸೆರೆ; ನುಸುಳುಕೋರನ ಹತ್ಯೆ

09:00 AM Apr 07, 2018 | Team Udayavani |

ಶ್ರೀನಗರ: ಇತ್ತೀಚೆಗೆ ಕುಪ್ವಾರಾದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡಿದ್ದ ಪಾಕಿಸ್ಥಾನಿ ಲಷ್ಕರ್‌ ಉಗ್ರನನ್ನು ಭದ್ರತಾ ಪಡೆಗಳು ಶುಕ್ರವಾರ ಬಂಧಿಸಿವೆ. ಜುಗ್ಗಿಯಾಲ್‌ ಗ್ರಾಮದಲ್ಲಿ ಈತ ಅಡಗಿರುವ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಿದಾಗ, ಉಗ್ರ ಸೆರೆಸಿಕ್ಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ರಾಮ್‌ಕೋಟ್‌ನಲ್ಲಿ ಪಾಕ್‌ ನುಸುಳುಕೋರನನ್ನು ಯೋಧರು ಹೊಡೆದುರುಳಿಸಿದ್ದು, 4 ಕೆ.ಜಿ. ಹೆರಾಯಿನ್‌ ವಶಪಡಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next