Advertisement
ಬಿಆರ್‌ಎಸ್ ಆಡಳಿತದಲ್ಲಿದ್ದಾಗ, ಜಾಗತಿಕ ಗಮನ ಸೆಳೆಯಲು ಹೈದ್ರಾಬಾದ್‌ನಲ್ಲಿ ಫಾರ್ಮುಲಾ ಇ ರೇಸ್ ಆಯೋಜಿಸಲಾಗಿತ್ತು. ಈ ವೇಳೆ, ಸೂಕ್ತ ಒಪ್ಪಿಗೆಗಳಿಲ್ಲದೆ 55 ಕೋಟಿ ರೂ. ಹಣವನ್ನು ಸಂಘಟಕರಿಗೆ ನೀಡಿದ ಆರೋಪವಿದೆ. ಇದರಲ್ಲಿ ಒಂದಿಷ್ಟು ಹಣವನ್ನು ವಿದೇಶಿ ಕರೆನ್ಸಿಗಳಲ್ಲೂ ನೀಡಲಾಗಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕೇಸ್ ದಾಖಲಿಸಿ, ತನಿಖೆ ನಡೆಸುತ್ತಿದೆ. Advertisement
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
09:37 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.