Advertisement

ಪಶ್ಚಿಮ ಬಂಗಾಲದಲ್ಲಿ ಅಮಿತ್‌ ಶಾ ಸಮಾವೇಶಕ್ಕೆ ಒಪ್ಪಿಗೆ

10:11 AM Feb 26, 2020 | Hari Prasad |

ಕೋಲ್ಕತಾ: ಮಾ. 1ರಂದು ಕೋಲ್ಕತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಸಮಾವೇಶ ನಡೆಸಲು ಕಡೆಗೂ ಕೋಲ್ಕತಾ ಪೊಲೀಸರು ಅನುಮತಿ ನೀಡಿದ್ದಾರೆ.

Advertisement

ಫೆ. 20ರಂದು ಬಿಜೆಪಿ ಸಮಾವೇಶಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಪೊಲೀಸರು ಅನುಮತಿ ನೀಡಿರಲಿಲ್ಲ. ಈಗ ಅನುಮತಿ ಸಿಕ್ಕಿರುವ ಕಾರಣ ಮೊದಲೇ ನಿರ್ಧರಿಸಿದಂತೆ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next