Advertisement

Amit Shah: ನ.23ರ ಬಳಿಕ ಝಾರ್ಖಂಡಲ್ಲಿ ಸೊರೇನ್‌ ಸರಕಾರಕ್ಕೆ ವಿದಾಯ

12:46 AM Nov 15, 2024 | Team Udayavani |

ಗಿರಿಧ್‌/ಧುಮ್ರಿ: ಝಾರ್ಖಂಡ್‌ನ‌ಲ್ಲಿ ನ.23ರ ಬಳಿಕ ಸಿಎಂ ಹೇಮಂತ್‌ ಸೊರೇನ್‌ ನೇತೃತ್ವದ ಸರಕಾರಕ್ಕೆ ವಿದಾಯ ಹೇಳಬಹುದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೇವಡಿ ಮಾಡಿದ್ದಾರೆ.

Advertisement

ಗಿರಿಧ್‌ ಮತ್ತು ಧುಮ್ರಿಯಲ್ಲಿ ಗುರುವಾರ ಸಾರ್ವಜನಿಕ ರ್‍ಯಾಲಿಗಳಲ್ಲಿ ಮಾತನಾಡಿದ ಅವರು, ಸೊರೇನ್‌ ನೇತೃತ್ವದ ಸರಕಾರ ಅಕ್ರಮ ವಲಸಿಗರಿಗೆ ಬೆಂಬಲ ನೀಡುತ್ತಿದೆ. ಬುಡಕಟ್ಟು ಜನಾಂಗದ ಯುವತಿಯರನ್ನು ವಿವಾಹವಾಗುವ ಅಕ್ರಮ ವಲಸಿಗರು ಜಮೀನು ಲಪಟಾಯಿಸುತ್ತಿದ್ದಾರೆ.

ಕರ್ನಾಟಕದಲ್ಲಿ ದೇಗುಲಗಳ ಜಮೀನನ್ನು ವಕ್ಫ್ ಮಂಡಳಿ ನುಂಗುತ್ತಿದೆ ಎಂದು ಆರೋಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next