Advertisement

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

09:17 AM Feb 28, 2021 | Team Udayavani |

ಕಳೆದ ಒಂದು ವರ್ಷದಿಂದ ನಟ ಕಿಚ್ಚ ಸುದೀಪ್‌ ಅವರನ್ನು ಕಿರುತೆರೆಯಲ್ಲಿ ಮಿಸ್‌ ಮಾಡಿಕೊಂಡಿದ್ದ ಅವರ ಅಭಿಮಾನಿಗಳಿಗೆ ಈಗ ಒಂದು ಗುಡ್‌ ನ್ಯೂಸ್‌ ಇದೆ.

Advertisement

ಸುದೀಪ್‌ ನಿರೂಪಕರಾಗಿ ನಡೆಸಿಕೊಡುತ್ತಿರುವ “ಬಿಗ್‌ ಬಾಸ್‌’ ಕನ್ನಡ ರಿಯಾಲಿಟಿ ಶೋ, ಇಂದಿನಿಂದ (ಫೆ. 28) ಮತ್ತೆ ಆರಂಭವಾಗುತ್ತಿದೆ.

ಇದನ್ನೂ ಓದಿ:ಯುವರತ್ನನ “ಊರಿಗೊಬ್ಬ ರಾಜ..” ಡ್ಯಾನ್ಸ್‌ ನಂಬರ್‌ಗೆ ಮೆಚ್ಚುಗೆ

“ಬಿಗ್‌ ಬಾಸ್‌’ ಕನ್ನಡ ರಿಯಾಲಿಟಿ ಶೋ ಎಂಟನೇ ಆವೃತ್ತಿ ಇದಾಗಿದ್ದು, ಎಂದಿನಂತೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ನಿರೂಪಕರಾಗಿ ಸ್ಪರ್ಧಿಗಳ ಜೊತೆ ಮುಖಾಮುಖೀಯಾಗಲಿದ್ದಾರೆ. ಕೊರೊನಾದಿಂದ ಕಳೆದ ವರ್ಷ ಕನ್ನಡದಲ್ಲಿ “ಬಿಗ್‌ ಬಾಸ್‌’ ನಡೆಸಲು ಸಾಧ್ಯವಾಗಿಲ್ಲ.

2021ರ ಆರಂಭದಲ್ಲಿ “ಬಿಗ್‌ ಬಾಸ್‌’ 8ನೇ ಆವೃತ್ತಿ ನಡೆಯುತ್ತಿದ್ದು, ಮತ್ತೆ ಕಿರುತೆರೆಯಲ್ಲಿ ಪ್ರೇಕ್ಷಕರ ಮುಂದೆ ಬರಲು ಖುಷಿಯಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಇದೇ ವರ್ಷ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಒಂಭತ್ತನೇ ಆವೃತ್ತಿ ಸಹ ಪ್ರಾರಂಭವಾಗಲಿದೆ ಎಂದಿದ್ದಾರೆ ಸುದೀಪ್‌.

Advertisement

ಇದನ್ನೂ ಓದಿ:ಟಾಲಿವುಡ್ ಹಾಟ್ ಬೆಡಗಿ Ketika Sharma ಗ್ಲಾಮರಸ್ ಫೋಟೋಸ್

Advertisement

Udayavani is now on Telegram. Click here to join our channel and stay updated with the latest news.

Next