Advertisement
ಬೆಂಗಳೂರು ನಗರದಲ್ಲಿ 55 ಜನರಿಗೆ ಕೋವಿಡ್- 19 ಸೋಂಕು ದೃಢವಾಗಿದ್ದು, ಯಾದಗಿರಿಯಲ್ಲಿ 37 ಮಂದಿಯಲ್ಲಿ, ಬಳ್ಳಾರಿಯಲ್ಲಿ 29 ಮಂದಿಯಲ್ಲಿ, ಕಲಬುರ್ಗಿಯಲ್ಲಿ 19 ಮಂದಿಗೆ, ಬೀದರ್ ನಲ್ಲಿ 12 ಮಂದಿಗೆ ಹಾಗೂ ದಕ್ಷಿಣಕನ್ನಡದಲ್ಲಿ 8 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
Advertisement
ರಾಜ್ಯದಲ್ಲಿ ಇಂದು 204 ಮಂದಿಗೆ ಕೋವಿಡ್ ಸೋಂಕು ದೃಢ, 348 ಮಂದಿ ಬಿಡುಗಡೆ
07:01 PM Jun 17, 2020 | sudhir |
Advertisement
Udayavani is now on Telegram. Click here to join our channel and stay updated with the latest news.