Advertisement

ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಕೆ.ಪಿ. ಇಬ್ರಾಹಿಂ 

10:25 AM Mar 20, 2018 | Team Udayavani |

ಉಡುಪಿ: ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಹಾಜಿ ಕೆ.ಪಿ. ಇಬ್ರಾಹಿಂ ಮಟಪಾಡಿ ಅವರನ್ನು ಮೂರು ವರ್ಷಗಳ ಅವಧಿಗೆ ರಾಜ್ಯ ವಕ್ಫ್ ಮಂಡಳಿ ನೇಮಿಸಿದೆ. ಉಪಾಧ್ಯಕ್ಷರಾಗಿ ಗುಲಾಂ ಅಹಮ್ಮದ್‌ ಹೆಜಮಾಡಿ ಮತ್ತು ಅಬ್ದುಲ್‌ ಖಾದರ್‌ ಯೂಸುಫ್ ಕೆ., ಸದಸ್ಯರಾಗಿ ಹಬೀಬ್‌ ಅಲಿ, ಇಸ್ಮಾಯಿಲ್‌ ಮೌಲಾನ, ಟಿ. ಹುಸೇನ್‌ ಸಾಹೇಬ್‌, ಬಿ.ಎಸ್‌. ಶಂಶುದ್ದೀನ್‌, ಕಲೀಫ್ ಅಬ್ದುಲ್‌ ಮುನಾಫ್, ಮೊಹಮ್ಮದ್‌ ಅಲಿ ಕುಂಜಿಮೋಣ್‌, ಶಾಭಾನ್‌, ಮೊಹಮ್ಮದ್‌ ಗೌಸ್‌, ತಾಜೂದೀನ್‌ ಇಬ್ರಾಹಿಂ, ಫಾರುಕ್‌ ಸಾಹೇಬ್‌ ಬೈಕಾಡಿ, ಅಫ್ಝಲ್‌ ಸಾಹೇಬ್‌, ಹಾಜಿ ಅಬೂಬಕ್ಕರ್‌, ರಿಯಾಝ್ ಪಳ್ಳಿ, ನಾಸಿರ್‌ ಆಲಿ, ಅಝೀಜುದ್ದೀನ್‌ ರಿಜ್ವಾನ್‌ ಮೌಲಾನಾ, ಹಸನ್‌ ಶೇಖ್‌ ಅಹಮ್ಮದ್‌, ಅಬ್ದುಲ್‌ ಖಾದರ್‌, ಅಬ್ದುಲ್‌ ರೆಹಮಾನ್‌ ಕೆ. ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next