Advertisement
ಹಳೆಯಂಗಡಿ ಗ್ರಾಮ ಪಂಚಾಯತ್‌ನ ರಾಮನಗರದಲ್ಲಿ 40.10 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಕಾಮಗಾರಿಗೆ ಅವರು ಮಾ. 26ರಂದು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಜಿ.ಪಂ.ನ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಯೋಜನೆ ಬಗ್ಗೆ ಮಾಹಿತಿ ನೀಡಿದರು. ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳುವೈಲು, ನಿರ್ದೇಶಕ ರಾಜೇಶ್ ದಾಸ್, ತಾ.ಪಂ. ಸದಸ್ಯರಾದ ಜೀವನ್‌ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಹಳೆಯಂಗಡಿ ಗ್ರಾ.ಪಂ. ನ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ, ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಅಶ್ವಿನ್ ದೇವಾಡಿಗ, ಸುಕೇಶ್ ಪಾವಂಜೆ, ಸವಿತಾ, ಲೀಲಾ, ಚಂದ್ರಿಕಾ ಪ್ರವೀಣ್, ನಾಗರಾಜ್, ಪಿಡಿಒ ರಮೇಶ್ ನಾಯಕ್, ಕಾರ್ಯದರ್ಶಿ ಶ್ರೀಶೈಲ, ಪಡುಪಣಂಬೂರು ಪಂ.ನ ಸದಸ್ಯ ಮೋಹನ್‌ದಾಸ್, ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸುನಿಲ್ ಆಳ್ವ, ಆನಂದ ಸುವರ್ಣ ಸಸಿಹಿತ್ಲು, ಮಹಾಬಲ ಅಂಚನ್, ವೇ|ಮೂ|ರಂಗನಾಥ್ ಭಟ್, ವೇ|ಮೂ| ರಾಜು ಭಟ್, ಸಾವಿತ್ರಿ, ಸುಲೋಚನಾ, ಕೇಶವ ಕಾಮತ್, ಮನೋಜ್‌ಕುಮಾರ್, ರಾಮಚಂದ್ರ ಶೆಣೈ, ಜಿ.ಪಂ. ಎಂಜಿನಿಯರ್ ಪ್ರಶಾಂತ್‌ಕುಮಾರ್ ಆಳ್ವ, ಗುತ್ತಿಗೆದಾರ ಎಸ್.ಬಿ. ನಿಹಾಲ್ ಉಪಸ್ಥಿತರಿದ್ದರು. ಜಲಜೀವನ್ ಮಿಷನ್‌ನ ಎಂಜಿನಿಯರ್ ನರೇಂದ್ರ ಕಾರ್ಯಕ್ರಮ ನಿರೂಪಿಸಿದರು.
Related Articles
ಜಲಜೀವನ್ ಮಿಷನ್‌ನಲ್ಲಿ ಮೂಡಬಿದಿರೆ ತಾಲೂಕಿಗೆ 140 ಕೊ.ರೂ. ಯೋಜನೆ ರೂಪಿಸಲಾಗಿದೆ. ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಗ್ರಾಮೀಣ ಭಾಗಕ್ಕೆ 40 ಕೋ.ರೂ.ಯೋಜನೆ ಕಾರ್ಯಗತಗೊಂಡಿದೆ. ಕಿನ್ನಿಗೋಳಿ ಮತ್ತು ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಹಂತ ಹಂತವಾಗಿ ಮುನ್ನಡೆಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.
Advertisement